ಇಸ್ರೋ ಐತಿಹಾಸಿಕ ಸಾಧನೆ ; ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹ ಉಡಾವಣೆ : ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ
ಬೆಂಗಳೂರು/ಶ್ರೀಹರಿಕೋಟಾ : ಶುಕ್ರವಾರ (ಸೆಪ್ಟೆಂಬರ್ 4) ಮುಂಜಾನೆ 2:55 ಗಂಟೆಗೆ ದೇಶದ ಬಹುತೇಕ ಜನರು ನಿದ್ರೆಯಲ್ಲಿದ್ದಾಗ, ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಬಾಹ್ಯಾಕಾಶ ಇತಿಹಾಸದ ಮತ್ತೊಂದು ಮಹತ್ವದ ಅಧ್ಯಾಯ ಬರೆಯಲಾಗುತ್ತಿತ್ತು. ದೇಶದ ವಿವಿಧ ಮಿಷನ್ ಕಂಟ್ರೋಲ್ ಕೇಂದ್ರಗಳು, ಉಡಾವಣಾ ಸಂಕೀರ್ಣಗಳು ಮತ್ತು ಟ್ರ್ಯಾಕಿಂಗ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 16,500 ಇಸ್ರೋ … Continued