ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ ಎಲಾನ್ ಮಸ್ಕ್ ತಂದೆ ; ಭಾರತ ಅದ್ಭುತ ಎಂದು ಬಣ್ಣನೆ
ಅಯೋಧ್ಯೆ: ವಿಶ್ವದ ಅತಿ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆ ಅನುಭವವನ್ನು “ಅದ್ಭುತ” ಮತ್ತು ಅವರು ಮಾಡಿದ “ಅತ್ಯುತ್ತಮ ಕೆಲಸಗಳಲ್ಲಿ” ಒಂದು ಎಂದು ಬಣ್ಣಿಸಿದ್ದಾರೆ. ಅವರು ಹತ್ತಿರದ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. “ಇದು … Continued