ಬಡ ರೈತನ ಪತ್ನಿ ಖಾತೆಗೆ ಬಂತು ಬರೋಬ್ಬರಿ ₹10 ಕೋಟಿ: ಇದು ನನ್ನದಲ್ಲ, ವಾಪಸ್ ತೆಗೆದುಕೊಳ್ಳಿ ಎಂದ ಮಹಾತಾಯಿ…!
ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಘಟನೆಯೊಂದರಲ್ಲಿ, ಬಡ ರೈತನೊಬ್ಬನ ಪತ್ನಿಯ ಬ್ಯಾಂಕ್ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 10 ಕೋಟಿ ರೂಪಾಯಿ ಜಮೆಯಾಗಿದೆ! ಇಷ್ಟೊಂದು ದೊಡ್ಡ ಮೊತ್ತವನ್ನು ಕಂಡರೂ ಆಸೆಪಡದೆ ಆಕೆ ತೋರಿದ ಪ್ರಾಮಾಣಿಕತೆ ಈಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಮೈನ್ಪುರಿ ಜಿಲ್ಲೆಯ ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ಕೃಷಿ ಕಾಯಕದ ಮೂಲಕ ಜೀವನ … Continued