ಭಾರತಕ್ಕೆ ರಾಜತಾಂತ್ರಿಕ ಜಯ; ಭಾರತ-ಅಮೆರಿಕ ಒಪ್ಪಂದದ ಫ್ಯಾಕ್ಟ್‌ಶೀಟಿನಲ್ಲಿ ಬೇಳೆಕಾಳು, ಕೃಷಿಯ ಪ್ರಮುಖ ನಿಯಮ ಪರಿಷ್ಕರಿಸಿದ ಅಮೆರಿಕ

ವಾಷಿಂಗ್ಟನ್/ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಅಮೆರಿಕದ  ಶ್ವೇತಭವನವು ಅಧಿಕೃತ ‘ಫ್ಯಾಕ್ಟ್ ಶೀಟ್’ ಬಿಡುಗಡೆ ಮಾಡಿದ ಕೇವಲ 24 ಗಂಟೆಗಳ ಅವಧಿಯಲ್ಲಿ ಒಪ್ಪಂದದ ಫ್ಯಾಕ್ಟ್‌ಶೀಟ್‌ನಲ್ಲಿರುವ ಪದಗಳು ಮತ್ತು ಕೆಲವು ನಿಯಮಗಳನ್ನು ಅಮೆರಿಕ ಸದ್ದಿಲ್ಲದೆ ಪರಿಷ್ಕರಿಸಿದೆ. ಭಾರತ ಮತ್ತು ಅಮೆರಿಕವು  ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಅನಾವರಣಗೊಳಿಸಿದ ಕೆಲವು ದಿನಗಳ … Continued