ಹಣ್ಣಿನ ಮಾರ್ಕೆಟಲ್ಲಿ ಮಾರಾಟಗಾರರ ನಡುವೆ ಮಾರಾಮಾರಿ: ಟ್ರೇ-ದೊಣ್ಣೆಗಳಿಂದ ಬಡಿದಾಟ | ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ
2021ರಲ್ಲಿ, ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಇಬ್ಬರು ಚಾಟ್ ಮಾರಾಟಗಾರರ ನಡುವಿನ ಜಗಳದ ವೀಡಿಯೊವು ವೈರಲ್ ಆಗಿತ್ತು, ಈಗ, ಶಿಮ್ಲಾದಲ್ಲಿ ಹಣ್ಣಿನ ಮಾರಾಟಗಾರರ ಗುಂಪುಗಳ ನಡುವಿನ ಕಾದಾಟದ ಇದೇ ರೀತಿಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಾದ-ವಿವಾದ ನಡೆದ ನಂತರ ಹಿಂಸಾತ್ಮಕ ಹೊಡೆದಾಟ ನಡೆಯಿತು. ವೀಡಿಯೊದಲ್ಲಿ ಖಾಲಿ ತರಕಾರಿ ಟ್ರೇಗಳು ಮತ್ತು ದೊಣ್ಣೆಗಳಿಂದ ವ್ಯಾಪಾರಿಗಳು … Continued