ವೀಡಿಯೊ..| ಮದುವೆಯಲ್ಲಿ ಊಟ-ತಿಂಡಿ ಕಡಿಮೆಯಾಯ್ತೆಂದು ದೊಣ್ಣೆ-ಕುರ್ಚಿಗಳಿಂದ ಹೊಡೆದಾಡಿಕೊಂಡ ವಧು-ವರನ ಕುಟುಂಬದವರು..!
ಮದುವೆಯಲ್ಲಿ ಜಗಳ, ಹೊಡೆದಾಟಗಳು ಈಗ ಹೊಸ ರೂಢಿ ಎಂಬಂತೆ ತೋರುವಷ್ಟು ನಡೆಯುತ್ತಿವೆ. ಸುದ್ದಿ ಮತ್ತು ವೈರಲ್ ವೀಡಿಯೊಗಳಲ್ಲಿ ಮದುವೆ ವೇಳೆ ಆಹಾರದ ಕೊರತೆಯಿಂದ ಹಿಡಿದು ಬಿರಿಯಾನಿಯಲ್ಲಿ ಕೋಳಿ ಮಾಂಸದ ಕೊರತೆ ವರೆಗೂ ವಿವಿಧ ಕಾರಣಗಳಿಗಾಗಿ ಜಗಳ-ವಾಗ್ವಾದ ನೋಡಬಹುದು. ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದ ಇತ್ತೀಚಿನ ಘಟನೆಯೊಂದು ಈ ತರಹದ ಪ್ರವೃತ್ತಿಗಳಿಗೆ ಹೊಸ ಸೇರ್ಪಡೆಯಾಗಿದೆ. ವಿವಾಹ ಸಮಾರಂಭದಲ್ಲಿ, … Continued