ವಿಡಿಯೋ| 5.0 ತೀವ್ರತೆ ಭೂಕಂಪಕ್ಕೆ ನಡುಗಿದ ಲಾಸ್ ಏಂಜಲೀಸ್‌; 40ಕ್ಕೂ ಹೆಚ್ಚು ಕಂಪನ, ಲ್ಯಾಂಡಿಂಗ್‌ಗೆ ಬಂದು ವಾಪಸ್‌ ಹೋದ ವಿಮಾನ

ಲಾಸ್ ಏಂಜಲೀಸ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕರಾವಳಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಪರಿಣಾಮ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಲ್‌ಎಎಕ್ಸ್‌) ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಲ್ಯಾಂಡಿಂಗ್‌ಗೆ ಮುಂದಾಗಿದ್ದ ಡೆಲ್ಟಾ ಏರ್‌ಲೈನ್ಸ್‌ನ ವಿಮಾನವೊಂದು ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ರದ್ದುಗೊಳಿಸಿ ಮತ್ತೆ … Continued