ಅಮೆರಿಕಾದಲ್ಲಿ ಭೀಕರ ಹಿಮಗಾಳಿ : 13,000 ವಿಮಾನಗಳ ರದ್ದತಿ, ಶಾಲೆ-ಕಾಲೇಜುಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ
ವಾಷಿಂಗ್ಟನ್: ಅಮೆರಿಕಾದ ಬಹುತೇಕ ಭಾಗಗಳಲ್ಲಿ ಭೀಕರ ಹಿಮಪಾತ ಮತ್ತು ಮಂಜಿನ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಶನಿವಾರದಿಂದ ಅಬ್ಬರಿಸುತ್ತಿರುವ ಈ ಮಹಾಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ. ಶನಿವಾರ ಮತ್ತು ಭಾನುವಾರ ಸೇರಿ ಸುಮಾರು 13,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಡಲ್ಲಾಸ್, ಚಿಕಾಗೋ, ಅಟ್ಲಾಂಟಾ ಮತ್ತು ವಾಷಿಂಗ್ಟನ್‌ನಂತಹ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು … Continued