ಕಾಬೂಲ್ ಮನೆಯಲ್ಲಿ ಅಫ್ಘಾನಿಸ್ತಾನದ ಮಾಜಿ ಮಹಿಳಾ ಸಂಸದೆಯ ಗುಂಡಿಕ್ಕಿ ಹತ್ಯೆ

ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಾದಾ ಮತ್ತು ಅವರ ಅಂಗರಕ್ಷಕನನ್ನು ಅಫಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಅವರ ಮನೆಯಲ್ಲಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಕಾಬೂಲ್‌ನಲ್ಲಿ ಉಳಿಯಲು ನಿರ್ಧರಿಸಿದ ಕೆಲವೇ ಮಹಿಳಾ ಸಂಸದರಲ್ಲಿ ಮುರ್ಸಲ್ ನಬಿಜಾದಾ ಒಬ್ಬರಾಗಿದ್ದರು. ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಲ್ವಿ ಹಮೀದುಲ್ಲಾ ಖಾಲಿದ್ ಮಾಧ್ಯಮಗಳಿಗೆ … Continued