ಕಾಶ್ಮೀರ: ಗುಂಡೇಟು ತಿಂದ ನಂತರವೂ ಉಗ್ರರೊಂದಿಗೆ ಹೋರಾಡಿದ ಸೇನೆಯ ನಾಯಿ-ಇಬ್ಬರು ಉಗ್ರರ ಸಾವಿಗೆ ಕಾರಣವಾಯ್ತು ಅದರ ಕೆಚ್ಚೆದೆ ಹೋರಾಟ | ಅದರ ಕಾರ್ಯವೈಖರಿಯ ಝಲಕ್‌ ವೀಕ್ಷಿಸಿ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಭಾರತೀಯ ಸೇನೆಯ ಆಕ್ರಮಣಕಾರಿ ನಾಯಿ ‘ಜೂಮ್’ ಗಂಭೀರವಾಗಿ ಗಾಯಗೊಂಡಿದೆ. ಜೂಮ್‌ನ ಕೆಚ್ಚೆದೆಯ ಕೃತ್ಯವು ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾಯಿತು ಮತ್ತು ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಿವೆ. ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದೆ, ಕಾರ್ಯಾಚರಣೆಗೆ … Continued