ಚೀನಾದಲ್ಲಿ ಮುಂದುವರಿದ ಕೋವಿಡ್‌ ಉಲ್ಬಣ : ಸುಮಾರು 40 ಸಾವಿರ ದೈನಂದಿನ ಪ್ರಕರಣ ದಾಖಲು ; ಹೊಸ ದಾಖಲೆ, ಹೊಸ ನಿರ್ಬಂಧ

ನವದೆಹಲಿ: ನವೆಂಬರ್ 26 ರಂದು 39,791 ಹೊಸ ಕೋವಿಡ್ -19 ಸೋಂಕುಗಳ ದೈನಂದಿನ ದಾಖಲೆ ಪ್ರಕರಣಗಳನ್ನು ಚೀನಾ ವರದಿ ಮಾಡಿದೆ, ಅದರಲ್ಲಿ 3,709 ಪ್ರಕರಣಗಳು ರೋಗಲಕ್ಷಣಗಳನ್ನು ಹೊಂದಿದ್ದು ಮತ್ತು 36,082 ಸೋಂಕಿತರಿಗೆ ರೋಗಲಕ್ಷಣಗಳಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ. ಭಾನುವಾರವೂ ಕೋವಿಡ್ ಸೋಂಕಿನಿಂದ ಒಬ್ಬನ ಸಾವು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,233 … Continued