ತಾಲಿಬಾನ್ ನಿಂದ….ತಾಲಿಬಾನ್‌ಗೆ..: ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಅವಧಿ ಬಗ್ಗೆ ಚೀನಾದ ಸರ್ಕಾರಿ ಮಾಧ್ಯಮಗಳಿಂದ ಅಪಹಾಸ್ಯ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ಬಗ್ಗೆ ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ನ್ಯೂಸ್ ಭಾನುವಾರ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿತು. ಅಮೆರಿಕವನ್ನು ಅಪಹಾಸ್ಯ ಮಾಡುತ್ತಾ, ಕ್ಸಿನ್ಹುವಾ ನ್ಯೂಸ್, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೂರು ನಿಮಿಷಗಳ ವೀಡಿಯೊದಲ್ಲಿ, “ಜೀವನ ಎಲ್ಲಿಯೂ ಹೋಗುತ್ತಿಲ್ಲ ಎಂದು ನಿಮಗೆ ಅನಿಸಿದಾಗ ಯೋಚಿಸಿ”, ಅಫ್ಘಾನಿಸ್ತಾನದ ಆಡಳಿತವು “ತಾಲಿಬಾನ್ ನಿಂದ … ತಾಲಿಬಾನ್” ಗೆ (From … Continued