ತನ್ನ ಹೃದಯಕ್ಕೆ ಹಂದಿಯ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ನಂತರ ಸಾವು

ಬಾಲ್ಟಿಮೋರ್ (ಅಮೆರಿಕ) : ಹಂದಿಯಿಂದ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳ ನಂತರ ಮೃತಪಟ್ಟಿದ್ದಾರೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಮೇರಿಲ್ಯಾಂಡ್ ಆಸ್ಪತ್ರೆ ಬುಧವಾರ ಪ್ರಕಟಿಸಿದೆ. ಡೇವಿಡ್ ಬೆನೆಟ್ (57) ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಮಂಗಳವಾರ ನಿಧನರಾದರು. ವೈದ್ಯರು ಸಾವಿಗೆ ನಿಖರವಾದ ಕಾರಣವನ್ನು ನೀಡಲಿಲ್ಲ, ಅವರ ಸ್ಥಿತಿಯು … Continued

NEET-UG: ಎಲ್ಲ ಕೆಟಗರಿ ಅಭ್ಯರ್ಥಿಗಳಿಗೂ ಗರಿಷ್ಠ ವಯಸ್ಸಿನ ಮಿತಿ ತೆಗೆದುಹಾಕಿದ ರಾಷ್ಟ್ರೀಯ ವೈದ್ಯಕೀಯ ಆಯೋಗ

ನವದೆಹಲಿ: ಮಹತ್ವದ  ನಿರ್ಧಾರವೊಂದರಲ್ಲಿ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆ (NEET-UG )ಯಲ್ಲಿ ಕಾಣಿಸಿಕೊಳ್ಳಲು ಈವರೆಗೆ ಇದ್ದ ಗರಿಷ್ಠ ವಯಸ್ಸಿನ ಮಿತಿಯನ್ನು ಅನ್ನು ಎಲ್ಲಾ ಅಭ್ಯರ್ಥಿಗಳಿಗೆ ತೆಗೆದುಹಾಕಲಾಗಿದೆ ಎಂದು ದೇಶದ ವೈದ್ಯಕೀಯ ಶಿಕ್ಷಣದ ಉನ್ನತ ನಿಯಂತ್ರಣ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗ (the National Medical Commission) ತಿಳಿಸಿದೆ. ಈ ಮೊದಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 … Continued

ಬಜೆಟ್‌ ಮಂಡನೆಗೂ ಬಂತು ಗೋವಿನ ಸಗಣಿ..! ಬಜೆಟ್ ಮಂಡಿಸಲು ಗೋವಿನ ಸಗಣಿಯಿಂದ ತಯಾರಿಸಿದ ಬ್ರೀಫ್‌ಕೇಸ್‌ನೊಂದಿಗೆ ಆಗಮಿಸಿದ ಛತ್ತೀಸ್‌ಗಢ ಸಿಎಂ..!

ರಾಯ್ಪುರ: ಛತ್ತೀಸ್‌ಗಢ ವಿಧಾನಸಭೆಯಲ್ಲಿ ಬುಧವಾರ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜ್ಯ ಬಜೆಟ್ ಮಂಡಿಸಲು ಹಸುವಿನ ಸಗಣಿಯಿಂದ ತಯಾರಿಸಿದ ಬ್ರೀಫ್‌ಕೇಸ್‌ನೊಂದಿಗೆ ಆಗಮಿಸಿದರು..! 2022-23ರ ಆರ್ಥಿಕ ವರ್ಷಕ್ಕೆ ರಾಜ್ಯ ಬಜೆಟ್ ಮಂಡಿಸಲು ಭೂಪೇಶ್ ಬಾಘೇಲ್ ಬುಧವಾರ ಛತ್ತೀಸ್‌ಗಢ ವಿಧಾನಸಭೆಯನ್ನು ತಲುಪಿದರು. ಹಸುವಿನ ಸಗಣಿಯಿಂದ ಮಾಡಿದ ಚೌಕಾಕಾರದ ಬ್ರೀಫ್‌ಕೇಸ್‌ ಹಿಡಿದುಕೊಂಡು ಅವನು ಪ್ರವೇಶಿಸಿದರು. ಬಾಘೆಲ್ ತನ್ನ ಕಚೇರಿಯಲ್ಲಿ ಸಹ … Continued

ಮೋದಿ ಭಾರತ ಮೊದಲಿನಂತಲ್ಲ, ಪಾಕ್‌ ಪ್ರಚೋದನೆಗೆ ಭಾರತ ಮಿಲಿಟರಿ ಬಲದೊಂದಿಗೆ ಪ್ರತ್ಯುತ್ತರ ನೀಡುವ ಸಾಧ್ಯತೆ ಹೆಚ್ಚು: ಅಮೆರಿಕ ಗುಪ್ತಚರ ವರದಿ..

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಯಾವುದೇ ನೈಜ ಅಥವಾ ಗ್ರಹಿಸಿದ ಪಾಕಿಸ್ತಾನಿ ಪ್ರಚೋದನೆಗಳಿಗೆ ಮಿಲಿಟರಿ ಬಲದೊಂದಿಗೆ ಪ್ರತ್ಯುತ್ತರ ನೀಡುವ ಸಾಧ್ಯತೆ ಹೆಚ್ಚು ಎಂದು ಅಮೆರಿಕದ ಗುಪ್ತಚರ ಸಮುದಾಯವು ಅಮೆರಿಕ ಕಾಂಗ್ರೆಸ್‌ಗೆ ತಿಳಿಸಿದೆ. ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ODNI) ಬಿಡುಗಡೆ ಮಾಡಿದ ಅಮೆರಿಕ ಗುಪ್ತಚರ ಸಮುದಾಯದ ವಾರ್ಷಿಕ ಬೆದರಿಕೆ ಮೌಲ್ಯಮಾಪನವು “ವಿವಾದಿತ ಗಡಿಯಲ್ಲಿ … Continued

ಉಕ್ರೇನ್‌ನ ಯುದ್ಧವಲಯದಿಂದ ರಕ್ಷಣೆ ಮಾಡಿದ್ದಕ್ಕೆ ಪ್ರಧಾನಿ ಮೋದಿ, ಭಾರತದ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಪಾಕಿಸ್ಥಾನದ ವಿದ್ಯಾರ್ಥಿನಿ…ವೀಕ್ಷಿಸಿ

ನವದೆಹಲಿ: ಯುದ್ಧಪೀಡಿತ ಉಕ್ರೇನ್ ದೇಶದಿಂದ ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಈ ಮಧ್ಯೆ ಕೀವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ಪಾಕಿಸ್ತಾನಿ ಹುಡುಗಿ ಅಸ್ಮಾ ಶಫೀಕ್ ಎಂಬ ವಿದ್ಯಾರ್ಥಿನಿಯನ್ನು ಉಕ್ರೇನ್‌ನ ಯುದ್ಧ ವಲಯದಿಂದ ಭಾರತದ ರಾಯಭಾರ ಕಚೇರಿ ಸ್ಥಳಾಂತರಿಸಿದೆ. ಪಾಕಿಸ್ತಾನಿ ವಿದ್ಯಾರ್ಥಿನಿ ಆಸ್ಮಾ ಶಫೀಕ್​ ಭಾರತದ … Continued

ಎನ್‌ಇಪಿ ಅಡಿ ಕನ್ನಡ ಕಲಿಕೆ ಕಡ್ಡಾಯವಲ್ಲ; ಹೈಕೋರ್ಟಿಗೆ ತಿಳಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)- 2020 ಮತ್ತು ಅದರ ನಿಬಂಧನೆಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಹೀಗಾಗಿ, ಎನ್‌ಇಪಿ ನಿಬಂಧನೆಗಳನ್ನು ಪುನರ್‌ವ್ಯಾಖ್ಯಾನಿಸುವ ಅಗತ್ಯ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಇದರಿಂದಾಗಿ ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ. ಪದವಿ ಹಂತದಲ್ಲಿ … Continued

13 ದಿನಗಳ ನಂತರವೂ ಉಕ್ರೇನ್ ಇನ್ನೂ ರಷ್ಯಾಕ್ಕೆ ಪ್ರತಿರೋಧ ತೋರುತ್ತಿದೆ.. ಇದು ಹೇಗೆ..? ಇಲ್ಲಿದೆ ಮಾಹಿತಿ

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದಾಗ, ಪ್ರಬಲ ರಷ್ಯಾದ ಮಿಲಿಟರಿಗೆ ಉಕ್ರೇನ್‌ ಸೋಲಿಸುವುದು ಕೆಲವೇ ದಿನಗಳು ಮಾತ್ರ ಎಂದು ಹಲವರು ಭಾವಿಸಿದರು. ಇದೀಗ ಹದಿನೈದು ದಿನಗಳು ಕಳೆದಿವೆ ಮತ್ತು ಅಂತಿಮ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ. ಉಕ್ರೇನ್ ಅನಿರೀಕ್ಷಿತವಾಗಿ ಒಂದು ರೀತಿಯ ಪ್ರತಿರೋಧವನ್ನು ಒಡ್ಡಿದೆ. ರಷ್ಯಾ, ಮೊದಲ ದಿನದಿಂದ ಉಕ್ರೇನಿಯನ್ ಪಡೆಗಳ ಮೇಲೆ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ … Continued

ರಷ್ಯಾದ ತೈಲ-ಅನಿಲ ಆಮದಿಗೆ ನಿಷೇಧ ಘೋಷಿಸಿದ ಅಮೆರಿಕ, ನಿಷ್ಕ್ರಿಯತೆಗೆ ಪಶ್ಚಿಮ ದೇಶಗಳನ್ನು ದೂಷಿಸಿದ ಝೆಲೆನ್ಸ್ಕಿ

ನವದೆಹಲಿ: ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣಕ್ಕೆ ಪ್ರತೀಕಾರವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಷ್ಯಾದ ತೈಲ ಆಮದಿನ ಮೇಲೆ ನಿಷೇಧ ಹೇರಿದ್ದಾರೆ. ರಷ್ಯಾದ ತೈಲ ಮತ್ತು ಅನಿಲದ ಹೊಸ ಖರೀದಿಗಳನ್ನು ನಿಲ್ಲಿಸುವುದಾಗಿ ಬಿಪಿ ಮತ್ತು ಶೆಲ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಅಮೆರಿಕದ ಈ ಕ್ರಮವು ಬಂದಿದೆ. ರಷ್ಯಾ ವಿರುದ್ಧದ ಅಂತಾರಾಷ್ಟ್ರೀಯ ನಿರ್ಬಂಧಗಳ ಭಾಗವಾಗಿ ಇನ್ನೂ … Continued

ತನ್ನ ಅಜ್ಜಿ ದೇಶ ಉಕ್ರೇನ್‌ಗೆ 77.07 ಕೋಟಿ ರೂ. ನೆರವು ನೀಡಿದ ಟೈಟಾನಿಕ್‌ ಸಿನೆಮಾ ಖ್ಯಾತಿಯ ಹಾಲಿವುಡ್‌ ನಟ ಲಿಯೊನಾರ್ಡೊ ಡಿಕಾಪ್ರಿಯೊ

ರಷ್ಯಾದೊಂದಿಗಿನ ಸಂಘರ್ಷದಲ್ಲಿ ಉಕ್ರೇನ್‌ಗೆ ಲಕ್ಷಾಂತರ ಹಾಲಿವುಡ್ ಡಾಲರ್‌ಗಳನ್ನು ವಾಗ್ದಾನ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. Polishnews.co.uk ಪ್ರಕಾರ ಟೈಟಾನಿಕ್‌ ಚಲನಚಿತ್ರ ಖ್ಯಾತಿಯ ನಟ ಲಿಯೊನಾರ್ಡೊ ಡಿಕಾಪ್ರಿಯೊ $10 ಮಿಲಿಯನ್ ದೇಣಿಗೆ ನೀಡಿದ್ದಾರೆ – ಮತ್ತು ಇದು ಕೇವಲ ಲೋಕೋಪಕಾರಿ ಎಂಬ ಕಾರಣಕ್ಕಾಗಿ ಅಲ್ಲ. 47 ವರ್ಷದ ಹಾಲಿವುಡ್‌ ನಟ ಉಕ್ರೇನಿಯನ್ ಬೇರುಗಳನ್ನು ಹೊಂದಿದ್ದಾರೆ … Continued

ಐಐಟಿ ರೂರ್ಕಿಯಲ್ಲಿ ಪೆಟಾಸ್ಕೇಲ್ ಸೂಪರ್‌ಕಂಪ್ಯೂಟರ್ ಪರಮ್ ಗಂಗಾ ಸ್ಥಾಪನೆ..!

1.66 ಪೆಟಾಫ್ಲಾಪ್‌ಗಳ ಸೂಪರ್‌ಕಂಪ್ಯೂಟಿಂಗ್ ಸಾಮರ್ಥ್ಯದೊಂದಿಗೆ ಹೊಸ ಸೂಪರ್‌ಕಂಪ್ಯೂಟರ್ “ಪರಮ್ ಗಂಗಾ” ಅನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ರೂರ್ಕಿಯಲ್ಲಿ ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಷನ್ (NSM) ಅಡಿಯಲ್ಲಿ ನಿಯೋಜಿಸಲಾಗಿದೆ ಸ್ವರಾಜ್ಯ.ಕಾಮ್‌ ವರದಿ ಮಾಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeiTY) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಜಂಟಿಯಾಗಿ ನಡೆಸುತ್ತಿರುವ ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ … Continued