ರಾಜಸ್ಥಾನದಲ್ಲಿ 9, ಮಹಾರಾಷ್ಟ್ರದಲ್ಲಿ 7 ಪ್ರಕರಣಗಳು ಪತ್ತೆ, ಭಾರತದಲ್ಲಿ 21ಕ್ಕೇರಿದ ಒಟ್ಟು ಸಂಖ್ಯೆ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ಕೋವಿಡ್‌-19 ರೂಪಾಂತರದ ಒಟ್ಟು ಪ್ರಕರಣಗಳ ಸಂಖ್ಯೆ 21 ಕ್ಕೆ ತಲುಪಿದೆ. ರಾಜಸ್ಥಾನದಲ್ಲಿ ಇಂದು ಭಾನುವಾರ, ಒಂಬತ್ತು ಹೊಸ ಪ್ರಕರಣಗಳು ವರದಿಯಾಗಿದೆ. ಡಿಸೆಂಬರ್ 5 ರಂದು ದಕ್ಷಿಣ ಆಫ್ರಿಕಾದಿಂದ ಜೈಪುರಕ್ಕೆ ಬಂದ ಕುಟುಂಬದ ಒಂಬತ್ತು ಜನರ ಮಾದರಿಗಳ ಜಿನೋಮ್ ಅನುಕ್ರಮವು ಓಮಿಕ್ರಾನ್ ರೂಪಾಂತರದ ಸೋಂಕನ್ನು ದೃಢಪಡಿಸಿದೆ. ಒಂಬತ್ತು ಓಮಿಕ್ರಾನ್ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ … Continued

ಪುಣೆಯಲ್ಲಿ ಒಂದೇ ದಿನ ಏಳು ಓಮಿಕ್ರಾನ್ ಪ್ರಕರಣಗಳು ಪತ್ತೆ…! ಭಾರತದಲ್ಲಿ ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಇಂದು ಭಾನುವಾರ ಒಂದೇ ದಿನ ಏಳು ಪ್ರಕರಣಗಳು ಪತ್ತೆಯಾಗಿದೆ..! ಮಹಾರಾಷ್ಟ್ರದಲ್ಲಿ ಒಟ್ಟು ಎಂಟು ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಈಗ 12ಕ್ಕೆ ಏರಿದೆ..! ನವೆಂಬರ್ 24 ರಂದು ನೈಜೀರಿಯಾದ ಲಾಗೋಸ್‌ನಿಂದ ಪಿಂಪ್ರಿ-ಚಿಂಚ್‌ವಾಡ್ ಪುರಸಭೆ ವ್ಯಾಪ್ತಿಯಲ್ಲಿ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದ 44 ವರ್ಷದ ಮಹಿಳೆ, ಅವಳ ಇಬ್ಬರು ಹೆಣ್ಣುಮಕ್ಕಳು, ಸಹೋದರ … Continued

ಕಾರ್‌ ಡ್ರೈವಿಂಗ್ ಲೈಸೆನ್ಸ್ ಪಡೆದ ಭಾರತದ ಮೊದಲ ಕುಬ್ಜ ..ಎತ್ತರ ಕೇವಲ ಮೂರಡಿ..! ಈತನ ಕಾರು ಡ್ರೈವಿಂಗ್‌ ವೀಕ್ಷಿಸಿ

ಹೈದರಾಬಾದ್: ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತು ನಿಜವೆಂದು ಸಾಬೀತುಪಡಿಸುವ ಮೂಲಕ ಹೈದರಾಬಾದ್‌ನ 42 ವರ್ಷದ ಗಟ್ಟಿಪಲ್ಲಿ ಶಿವಪಾಲ್ ಡ್ರೈವಿಂಗ್ ಲೈಸೆನ್ಸ್ ಗಳಿಸಿದ ಭಾರತದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ ಮೂರು ಅಡಿ ಎತ್ತರದ 42 ವರ್ಷದ ಶಿವಪಾಲ ಪದವಿ ಪೂರ್ಣಗೊಳಿಸಿದ ಅವರ ಜಿಲ್ಲೆಯ ಮೊದಲ ಅಂಗವಿಕಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಶಿವಪಾಲ್ 2004 … Continued

ಶಿವಮೊಗ್ಗ: ನನ್ನ ಹಸುಗಳು ಹಾಲು ಕೊಡುತ್ತಿಲ್ಲ ಸ್ವಾಮಿ, ಠಾಣೆಗೆ ಕರೆಸಿ ಬುದ್ಧಿ ಹೇಳಿ ಎಂದು ಪೊಲೀಸರಿಗೆ ದೂರು ನೀಡಿದ ರೈತ..!

ಶಿವಮೊಗ್ಗ: ಗುಂಪುಗಳ ನಡುವೆ ಜಗಳವಾದರೆ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಇಲ್ಲೊಬ್ಬ ರೈತ ತನ್ನ ಹಸುಗಳು ಹಾಲು ಕೊಡುತ್ತಿಲ್ಲ ಅವುಗಳಿಗೆ ನೀವೇ ಬುದ್ಧಿಹೇಳಿ ಎಂದು ತನ್ನ ನಾಲ್ಕು ಹಸುಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾಳೆಹೊನ್ನೂರು ಬಳಿ ಈ ಘಟನೆ ನಡೆದಿದ್ದು, ಸಿದ್ದೀಪುರ … Continued

ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟ; 40 ಮಕ್ಕಳಿಗೆ ಸೋಂಕು ದೃಢ

ಚಿಕ್ಕಮಗಳೂರು : ರಾಜ್ಯದಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾದ ಬೆನ್ನಿಗೇ ಕೊರೊನಾ ಸೋಂಕು ಸಹ ಹೆಚ್ಚುತ್ತಿದೆ. ಶಾಲೆ, ಕಾಲೇಜುಗಳು ಈಗ ಕೊರೊನಾ ಹಾಟ್‌ಸ್ಪಾಟ್‌ ಆಗುತ್ತಿದ್ದು, ಈಗ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್.ಪುರದ ಸಿಗೋಡು ಗ್ರಾಮದಲ್ಲಿರುವ ಜವಾಹರ್‌ ನವೋದಯ ವಸತಿ ಶಾಲೆಯ 40 ವಿದ್ಯಾರ್ಥಿಗಳಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೊದಲು ಜವಾಹರ್‌ ನವೋದಯ ಶಾಲೆಯ ಮೂವರು ವಿದ್ಯಾರ್ಥಿಗಳು ಹಾಗೂ … Continued

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಕರ್ನಾಟಕ ಸರ್ಕಾರದ ವಿರೋಧ: ಕೇಂದ್ರಕ್ಕೆ ತಿಳಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸುವುದರಿಂದ ಈ ಭಾಗದಲ್ಲಿ ವಾಸಿಸುವ ಜನರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನತೆ ವಿರೋಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಅವರು ಶನಿವಾರ ಪಶ್ಚಿಮ ಘಟ್ಟದ ಕಸ್ತೂರಿ ರಂಗನ್ ವರದಿ ಜಾರಿ … Continued

ಕೋವಿಡ್-19: ಅರ್ಹ ಜನಸಂಖ್ಯೆ 100% ರಷ್ಟು ಎರಡೂ ಡೋಸ್‌ ಲಸಿಕೆ ಹಾಕಿದ ಮೊದಲ ರಾಜ್ಯವಾಯ್ತು ಹಿಮಾಚಲ ಪ್ರದೇಶ ..!

ಶಿಮ್ಲಾ: ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ವಕ್ತಾರರು, ಶನಿವಾರ ಹಿಮಾಚಲ ಪ್ರದೇಶವು ತನ್ನ ವಯಸ್ಕ ಜನಸಂಖ್ಯೆಯ ಶೇಕಡಾ 100ಕ್ಕೆ ನೂರು ಕೋವಿಡ್‌-19 ಲಸಿಕೆ ಹಾಕಿದ ಮೊದಲ ರಾಜ್ಯವಾಗಿದೆ ಎಂದು ದೃಢಪಡಿಸಿದ್ದಾರೆ. ಭಾನುವಾರ ಬಿಲಾಸ್‌ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಐಐಎಂಎಸ್) ಕೋವಿಡ್-19 ಕಾರ್ಯಕರ್ತರನ್ನು ಗೌರವಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು. 53,86,393 … Continued

ನಟ ಶಿವರಾಂ ಸವೆಸಿದ ದಾರಿ..:600ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟನೆ.. ಚಿತ್ರ ನಿರ್ಮಾಣ-ನಿರ್ದೇಶನ..ಅಯ್ಯಪ್ಪನ ಮಹಾನ್‌ ಭಕ್ತ..

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣ ಹಾಗೂ ಶರಪಂಜರ ಶಿವರಾಂ ಎಂದೇ ಗುರುತಿಸಿಕೊಂಡಿದ್ದ, ಸುಮಾರು ಆರು ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟ ಶಿವರಾಂ ಇಂದು (ಶನಿವಾರ) ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧಯಾಹ್ನ ನಮ್ಮನ್ನಗಲಿದ್ದಾರೆ. … Continued

ಭಾರತದಲ್ಲಿ ನಾಲ್ಕನೇ ಓಮಿಕ್ರಾನ್ ಪ್ರಕರಣ ದೃಢ, ದಕ್ಷಿಣ ಆಫ್ರಿಕಾದಿಂದ ಬಂದ ಮುಂಬೈ ವ್ಯಕ್ತಿ ಪಾಸಿಟಿವ್

ಮುಂಬೈ: ಓಮಿಕ್ರಾನ್ ರೂಪಾಂತರದ ಬಗ್ಗೆ ಮಧ್ಯದಲ್ಲಿ ಹೆಚ್ಚುತ್ತಿರುವ ಕಾಳಜಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮತ್ತು ದೆಹಲಿ ಮೂಲಕ ಮುಂಬೈಗೆ ಹಿಂದಿರುಗಿದ 33 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರಕ್ಕೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಇದು ಭಾರತದಲ್ಲಿ ಪತ್ತೆಯಾದ ನಾಲ್ಕನೇ ಓಮಿಕ್ರಾನ್ ಪ್ರಕರಣವಾಗಿದೆ ಇವರು ಕಲ್ಯಾಣ್-ಡೊಂಬಿವಲಿ ಪುರಸಭೆಯ ಪ್ರದೇಶದ ನಿವಾಸಿಯಾಗಿದ್ದು, ಕೋವಿಡ್ -19 ಲಸಿಕೆ … Continued

ವಿಶ್ವದಲ್ಲಿ ಓಮಿಕ್ರಾನ್ ಸೋಂಕಿನಿಂದ ಯಾರೂ ಸತ್ತಿಲ್ಲ, ಆದ್ರೆ ಭಯಕ್ಕೇ ಬಿತ್ತು ಮೂರು ಹೆಣ..ಓಮಿಕ್ರಾನ್‌ ಭಯದಿಂದ ಪತ್ನಿ-ಮಕ್ಕಳನ್ನು ಕೊಂದ ವೈದ್ಯ…!

ಕಾನ್ಪುರ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಧಿವಿಜ್ಞಾನ ವೈದ್ಯರೊಬ್ಬರು ಹೊಸದಾಗಿ ಹೊರಹೊಮ್ಮಿದ ಕೋವಿಡ್ -19 ರೂಪಾಂತರದ ಓಮಿಕ್ರಾನ್‌ನ ಮೇಲಿನ ‘ಭಯ’ದಿಂದಾಗಿ ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳನ್ನು ಕೊಂದಿದ್ದಾರೆ…! ಹೆಂಡತಿ ಹಾಗೂ ಮಕ್ಕಳನ್ನು ಕೊಂದ ನಂತರ ಆರೋಪಿ ವೈದ್ಯ ಸ್ಥಳದಿಂದ ತಲೆಮರೆಸಿಕೊಂಡಿದ್ದಾರೆ, ಅವರು ಪೊಲೀಸರು ತನಗೆ ಹಾನಿ ಮಾಡಬಹುದೆಂದು ಭಯಪಡುತ್ತಾರೆ. ವಾಸ್ತವವಾಗಿ, ವಿಷಯವೆಂದರೆ ಕಾನ್ಪುರದ … Continued