ತಿರುಪತಿ ಭಕ್ತಾದಿಗಳಿಗೆ ಸಿಹಿ ಸುದ್ದಿ ನೀಡಿದ ಟಿಟಿಡಿ ; ತಿಮ್ಮಪ್ಪನ ದರ್ಶನ ಆಗಲಿದೆ ಇನ್ನಷ್ಟು ಸುಲಭ

ತಿರುಪತಿ: ತಿರುಪತಿಯಲ್ಲಿ ವಿಐಪಿಗಳ ದರ್ಶನದ ಸಮಯವನ್ನು ಬದಲಾಯಿಸುವ ಮೂಲಕ ಸಾಮಾನ್ಯ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಳ್ಳಲು ತಿರುಪತಿ ತಿರುಮಲ ಟ್ರಸ್ಟ್‌ (ಟಿಟಿಡಿ) ನಿರ್ಧಾರ ಕೈಗೊಂಡಿದೆ. ವಿಐಪಿಗಳ ದರ್ಶನದ ಸಮಯವನ್ನು ಬೆಳಗ್ಗೆ 5:30ರ ಬದಲಾಗಿ 10 ಗಂಟೆಗೆ ಆರಂಭಿಸಲು ಟಿಟಿಡಿ ನಿರ್ಧಾರ ಕೈಗೊಂಡಿದೆ.ತಿರುಮಲದಲ್ಲಿ ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ದೇವಸ್ಥಾನದಲ್ಲಿನ ನಿತ್ಯದ ಧಾರ್ಮಿಕ ವಿಧಿ-ವಿಧಾನಗಳ … Continued