ರಾಜ್ಯೋತ್ಸವ ಪ್ರಶಸ್ತಿಯಿಂದ ಕರ್ನಾಟಕ ಕಲಾಶ್ರೀ ವರೆಗೆ…: ಅಂಗವೈಕಲ್ಯ ಮೆಟ್ಟಿ ನಿಂತ ಅಪ್ರತಿಮ ಕೀಬೋರ್ಡ್‌ ವಾದಕ ಕೂಜಳ್ಳಿ ಗಣೇಶ ಭಟ್ಟರ ಸಂಗೀತ ಪಯಣದ ಹಾದಿ

posted in: ರಾಜ್ಯ | 1

ಕುಮಟಾ: ದೈಹಿಕ ನ್ಯೂನತೆ ದೇಹಕ್ಕೆ ಮಾತ್ರವೇ ಹೊರತು ಮನಸ್ಸಿಗಲ್ಲ. ಸಾಧಿಸುವ ದೃಢ ಸಂಕಲ್ಪ ಮಾಡಿದರೆ ಅದು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿ ಗಣೇಶ್ ಈಶ್ವರ ಭಟ್ ಅವರು.ಕೈ ಹಾಗೂ ಕಾಲುಗಳಿಗೆ ಒಂದೊಂದೇ ಬೆರಳುಗಳಿದ್ದರೂ ಸಾಮಾನ್ಯ ಕಲಾವಿದರಂತೆ ಇವರು ಕೀಬೋರ್ಡ್ ಬಾರಿಸುವ ಕಲೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಅಪ್ರತಿಮವಾಗಿ ಕೀಬೋರ್ಡ್ ನುಡಿಸುತ್ತಾರೆ. ಕೀಬೋರ್ಡನ್ನು ಪರಿಪೂರ್ಣ 10 ಬೆರಳುಗಳಿಗೆ … Continued