ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಂದಿ ಸಾವು

ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎನ್ನಲಾಗಿದೆ. ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇತರ ಮೂವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ ಹಾಗೂ ರಾಘೋಪುರ ಶಾಸಕ ತೇಜಸ್ವಿ ಯಾದವ್ … Continued

ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಮಹಿಳೆಯ ಜೀವ ಉಳಿಸಿದ ಮೊಸಳೆ…!

ಕಾನ್ಪುರ : ವಿಧಿಯ ವಿಚಿತ್ರ ತಿರುವು ನೋಡಿ, ತನ್ನ ಪ್ರಾಣವನ್ನು ಕಳೆದುಕೊಳ್ಳಲು ಗಂಗಾ ನದಿಗೆ ಹಾರಿದ್ದ ಮಹಿಳೆಯ ಜೀವವನ್ನು ಮೊಸಳೆಯೊಂದು ಕಾಪಾಡಿದೆ…! ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಆಘಾತಕಾರಿ ಆದರೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಚಿತ್ರ ತಿರುವಿನಿಂದಾಗಿ ಪತಿ-ಪತ್ನಿಯರ ನಡುವಿನ ಜಗಳ ಈಗ ಸುದ್ದಿಗೆ ಕಾರಣವಾಗಿದೆ ಮಾಲ್ತಿ ಎಂಬ ಮಧ್ಯವಯಸ್ಕ ಮಹಿಳೆ … Continued

ಕಾಯಿಲೆ ಗುಣವಾಗುತ್ತದೆಂದು ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ಪೋಷಕರು..: ಆದ್ರೆ ಬಾಲಕನ ಪ್ರಾಣವೇ ಹೋಯ್ತು…

ಡೆಹ್ರಾಡೂನ್: ಕುಟುಂಬದ ಮೂಢನಂಬಿಕೆ ಮತ್ತು ಪವಾಡದ ಮೇಲಿನ ಅಂಧಶ್ರದ್ಧೆಯು ಐದು ವರ್ಷದ ಬಾಲಕನ ಸಾವಿಗೆ ಕಾರಣವಾದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಐದು ವರ್ಷದ ಬಾಲಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗಂಗಾ ನದಿ ನೀರು ಗುಣಪಡಿಸುತ್ತದೆ ಎಂದು ಆತನ ಹೆತ್ತವರು ನಂಬಿದ್ದರು. ಗಂಗಾನದಿ ನೀರಿನಲ್ಲಿ ಮುಳುಗಿದರೆ ಆತನ ಕಾಯಿಲೆ ಕಡಿಮೆಯಾಗುತ್ತದೆ ಎಂಬ ಮೂಡನಂಬಿಕೆಯಲ್ಲಿ ಉತ್ತರ ಭಾರತದ … Continued