7 ನಿಮಿಷಗಳ ವರೆಗೆ ಹಿಂದಿನ ಬಜೆಟ್ ಅನ್ನೇ ಓದಿದ ರಾಜಸ್ತಾನ ಸಿಎಂ ಗೆಹ್ಲೋಟ್…! ವೀಕ್ಷಿಸಿ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ಆಕಸ್ಮಿಕವಾಗಿ ಹಳೆಯ ಬಜೆಟ್ ಅನ್ನು ಏಳು ನಿಮಿಷಗಳ ಕಾಲ ಓದಿದ ಪ್ರಸಂಗ ರಾಜಸ್ತಾನ ವಿಧಾನಸಭೆಯಲ್ಲಿ ನಡೆದಿದೆ. ಏಳು ನಿಮಿಷಗಳ ಕಾಲ ಹಳೆಯ ಬಜೆಟ್‌ ಪ್ರತಿಯನ್ನು ಓದಿದ ನಂತರ ಮುಖ್ಯ ಸಚೇತಕ ಅವರಿಗೆ ಮಾಹಿತಿ ನೀಡಿ ಬಜೆಟ್‌ ಓದದಂತೆ ತಡೆದಿದ್ದಾರೆ. ಇದು ಶೀಘ್ರದಲ್ಲೇ, ಪ್ರತಿಪಕ್ಷಗಳು ಗದ್ದಲಕ್ಕೆ ಕಾರಣವಾಯಿತು. … Continued