ಪಾಕಿಸ್ತಾನದಲ್ಲಿ ತೀವ್ರಗೊಂಡ ಪ್ರತಿಭೆಗಳ ಪಲಾಯನ: ಪಾಕ್ ಸೇನಾ ಮುಖ್ಯಸ್ಥನ ಹೇಳಿಕೆಗೆ ಜನರಿಂದಲೇ ಅಪಹಾಸ್ಯ…
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈಗ ‘ಪ್ರತಿಭೆಗಳ ಪಲಾಯನ’ (Brain Drain)ದ ಭೀತಿ ಎದುರಾಗಿದೆ. ಕೇವಲ ಎರಡು ವರ್ಷಗಳಲ್ಲಿ ಸಾವಿರಾರು ವೈದ್ಯರು, ಇಂಜಿನಿಯರ್‌ಗಳು ಮತ್ತು ಅಕೌಂಟೆಂಟ್‌ಗಳು ದೇಶ ತೊರೆದಿದ್ದಾರೆ ಎಂದು ಸರ್ಕಾರದ ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ. ಇದು ಪಾಕಿಸ್ತಾನಿಗಳು ತಮ್ಮ ಸರ್ಕಾರವನ್ನು ಹಾಗೂ ಅದರ ಸೇನಾ ಮುಖ್ಯಸ್ಥ ಅಸಿಮ್ … Continued