ಪಂಜಾಬ್‌: ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಿದ 401 ಮಾದರಿಗಳಲ್ಲಿ ಶೇ. 81 ಬ್ರಿಟನ್‌ ರೂಪಾಂತರಿ ಕೊರೊನಾ..!

ಚಂಡಿಗಡ: ಜೀನೋಮ್ ಅನುಕ್ರಮಕ್ಕಾಗಿ ಸರ್ಕಾರ ಕಳುಹಿಸಿದ 401 ಮಾದರಿಗಳಲ್ಲಿ ಶೇಕಡಾ 81ರಷ್ಟು ಬ್ರಿಟನ್‌ ರೂಪಾಂತರಿ ಕೋವಿಡ್ -19 ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ಹೇಳಿದ್ದಾರೆ. ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಒಳಗೊಳ್ಳಲು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು, ಏಕೆಂದರೆ … Continued