ಅಯ್ಯೋ ದೇವ್ರೆ..!: ಈತ ತೆಗೆದುಕೊಂಡ ಕೋವಿಡ್ ವ್ಯಾಕ್ಸಿನ್ ಸಂಖ್ಯೆ ಕೇಳಿದ್ರೆ ಹೌಹಾರ್ಲೇಬೇಕು: 10…20…50…75 ಇದ್ಯಾವುದೂ ಅಲ್ಲ…ಮಾಹಿತಿ ಇಲ್ಲಿದೆ
ಜರ್ಮನ್ ವ್ಯಕ್ತಿಯೊಬ್ಬರು ತೆಗೆದುಕೊಂಡ ಕೋವಿಡ್ ಲಸಿಕೆ ತೆಗೆದುಕೊಂಡ ಸಂಖ್ಯೆ ಕೇಳಿದರೆ ಹೌಹಾರಲೇಬೇಕು. ಯಾಕೆಂದರೆ ಯಾರೂ ಊಹಿಸದಷ್ಟು ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದಾರೆ…! ಜರ್ಮನ್ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಲಸಿಕೆಯನ್ನು ಕನಿಷ್ಠ 87 ಬಾರಿ ಸ್ವೀಕರಿಸಿದ್ದಾರೆ ಎಂದು ಅಧಿಕಾರಿಗಳು ಕಂಡುಹಿಡಿದ ನಂತರ ಈಗ ತನಿಖೆ ನಡೆಯುತ್ತಿದೆ ಎಂದು ಫ್ರೀ ಪ್ರೆಸ್ ಪತ್ರಿಕೆ ಶುಕ್ರವಾರ ವರದಿ ಮಾಡಿದೆ. ಜರ್ಮನಿಯು ಕೋವಿಡ್-19 … Continued