ಪಾಕಿಸ್ತಾನವು ತಿನ್ನಲಾಗದ ಗೋಧಿ ದಾನ ಮಾಡಿದೆ, ಭಾರತ ಉತ್ತಮ ಗೋಧಿ ನೀಡಿದೆ ಎಂದ ತಾಲಿಬಾನ್ ಅಧಿಕಾರಿ, ಪಾಕಿಸ್ತಾನ ದೂಷಿಸಿದ್ದಕ್ಕೆ ಅಧಿಕಾರಿ ವಜಾ..!

ನವದೆಹಲಿ: ತಾಲಿಬಾನ್ ಕೂಡ ಪಾಕಿಸ್ತಾನದ ಬಗ್ಗೆ ಹೆಚ್ಚು ಸಂತೋಷವಾಗಿಲ್ಲ. ವರದಿಗಳ ಪ್ರಕಾರ, ಸಹಾಯದ ರೂಪದಲ್ಲಿ ಪಾಕಿಸ್ತಾನವು ಕಡಿಮೆ ಗುಣಮಟ್ಟದ ಗೋಧಿಯನ್ನು ನೀಡುತ್ತಿದೆ ಎಂದು ತಾಲಿಬಾನ್‌ ಟೀಕಿಸಿದೆ. ಇದೇವೇಳೆ ಉತ್ತಮ ಗುಣಮಟ್ಟದ ಗೋಧಿಯನ್ನು ಕಳುಹಿಸಿಕೊಟ್ಟ ಭಾರತವನ್ನು ಶ್ಲಾಘಿಸಿದೆ. ತಾಲಿಬಾನ್ ವಕ್ತಾರರು ಪಾಕಿಸ್ತಾನ ಕಳುಹಿಸಿದ ಗೋಧಿ ಕೊಳೆತದ್ದಾಗಿದೆ ಮತ್ತು ತಿನ್ನಲು ಯೋಗ್ಯವಾಗಿಲ್ಲ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. … Continued