ಮಹಿಳೆ ತಬ್ಬಿಹಿಡಿದ ದೈತ್ಯಾಕಾರದ ಮೊಸಳೆ: ಆಮೇಲೇನಾಯ್ತು?.. ವೀಕ್ಷಿಸಿ

ಮೊಸಳೆ ಕಂಡರ ಎಂಥವರೂ ಹೆದರುತ್ತಾರೆ. ಆದರೆ ಇಲ್ಲಿ ಯುವತಿಯನ್ನು ಮೊಸಳೆ ಬಿಗಿಯಾಗಿ ತಬ್ಬಿಕೊಂಡಿದೆ…! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊದಲ್ಲಿ ಕೇರ್‌ ಟೇಕರ್‌​ ಅವರು, ಡಾರ್ತ್ ಗೇಟರ್ ಎಂಬ ಹೆಸರಿನ ಮೊಸಳೆಗೆ ಸ್ವಲ್ಪವೂ ಹೆದರಿಯೇ ಇಲ್ಲ. ಈ ಮೊಸಳೆ (Alligator)ತನ್ನ ಉತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ವಿಡಿಯೊದಲ್ಲಿ ಕೇರ್ ಟೇಕರ್ ಮಹಿಳೆಯನ್ನು ಮೊಸಳೆ ತಬ್ಬಿ ಹಿಡಿದಿದೆ. … Continued