ಅಮೆರಿಕ ನೇತೃತ್ವದ ಜಾಗತಿಕ ತಂತ್ರಜ್ಞಾನ ಮೈತ್ರಿಕೂಟ ʼಪ್ಯಾಕ್ಸ್ ಸಿಲಿಕಾʼ ಸೇರ್ಪಡೆಯಾದ ಭಾರತ : ಅದರ ಪ್ರಾಮುಖ್ಯತೆ ಏನು..?

ನವದೆಹಲಿ: ಜಾಗತಿಕ ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಭದ್ರಗೊಳಿಸುವ ನಿಟ್ಟಿನಲ್ಲಿ ಭಾರತವು ಮಹತ್ವದ ಹೆಜ್ಜೆ ಇರಿಸಿದೆ. ಅಮೆರಿಕ ನೇತೃತ್ವದ ಜಾಗತಿಕ ತಂತ್ರಜ್ಞಾನ ಮೈತ್ರಿಕೂಟ ‘ಪ್ಯಾಕ್ಸ್ ಸಿಲಿಕಾ’ (Pax Silica)ಕ್ಕೆ ಭಾರತ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾಗಿದೆ. ನವದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್’ (India AI Impact Summit) ನ ಸಂದರ್ಭದಲ್ಲಿ … Continued