ವೀಡಿಯೊ…| ಗೋವಾದ ನೈಟ್ ಕ್ಲಬ್ ದುರಂತ : ಶೋಲೆ ಹಾಡಿಗೆ ನೃತ್ಯ, ನಂತರ ಭಯ ; ಬೆಂಕಿ ಹೊತ್ತಿಕೊಂಡ ಕ್ಷಣದ ದೃಶ್ಯ ಸೆರೆ
ಪಣಜಿ: ಗೋವಾದ ಉತ್ತರ ಗೋವಾದ ಆರ್ಪೋರಾ ಪ್ರದೇಶದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ (Birch By Romeo Lane) ಎಂಬ ಜನಪ್ರಿಯ ನೈಟ್‌ಕ್ಲಬ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 25 ಜನರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಸಂಭವಿಸಿದಾಗ ನೂರಕ್ಕೂ ಹೆಚ್ಚು ಪ್ರವಾಸಿಗರು “ಬಾಲಿವುಡ್ ಬ್ಯಾಂಗರ್ ನೈಟ್” … Continued