ಕಾರವಾರ : ಕಸದ ರಾಶಿಯಲ್ಲಿ ಸಿಕ್ಕ ಚಿನ್ನದ ಓಲೆಯನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ನಗರಸಭೆ ಸಿಬ್ಬಂದಿ
ಕಾರವಾರ: ಕಸದ ರಾಶಿಯಲ್ಲಿ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಬದಲು, ಅವುಗಳ ವಾರಸುದಾರರನ್ನು ಪತ್ತೆಹಚ್ಚಿ ಹಿಂದಿರುಗಿಸುವ ಪ್ರಾಮಾಣಿಕತೆ ಎಲ್ಲರಲ್ಲೂ ಕಾಣಸಿಗುವುದಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯ ಇಬ್ಬರು ಸಿಬ್ಬಂದಿ ತ್ಯಾಜ್ಯದ ರಾಶಿಯಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ದೀಪಾವಳಿ ಹಬ್ಬದ ಪೂಜೆಯ ಬಳಿಕ ಮನೆಯ ತ್ಯಾಜ್ಯವನ್ನು … Continued