ಮೈ ಜುಂ ಎನ್ನುವ ವೀಡಿಯೊ..| ಕಡಿದಾದ ಪರ್ವತದ ರಸ್ತೆಯಿಂದ 300 ಮೀಟರ್ ಆಳದ ಕಮರಿಗೆ ಬಿದ್ದ ಬುಲ್ಡೋಜರ್
ಶಿಮ್ಲಾ : ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಬುಲ್ಡೋಜರ್ ಒಂದು 300 ಮೀಟರ್ ಆಳದ ಕಡಿದಾದ ಕಂದಕಕ್ಕೆ ಬಿದ್ದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶನಿವಾರ ನಡೆದಿದೆ. ಈ ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಬ್ಲಿಯ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಬುಲ್ಡೋಜರ್ 300 ಮೀಟರ್ ಆಳದ ಕಂದಕಕ್ಕೆ ಬೀಳುತ್ತಿರುವುದನ್ನು ಕಾಣಬಹುದು. … Continued