ತಾಲಿಬಾನ್ ವಿರುದ್ಧ ಶಸ್ತ್ರಾಸ್ತ್ರ ಹಿಡಿದು ಸೇನೆ ಮುನ್ನಡೆಸಿದ ಮಹಿಳಾ ಗವರ್ನರ್ ಸಲೀಮಾ ಮಜಾರಿ ಸೆರೆ ಹಿಡಿದ ತಾಲಿಬಾನ್‌: ವರದಿ

ಅಫ್ಘಾನಿಸ್ತಾನದ ಮೊದಲ ಮಹಿಳಾ ಗವರ್ನರ್‌ಗಳಲ್ಲಿ ಒಬ್ಬರಾದ , ತಾಲಿಬಾನ್ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದ ಸಲೀಮಾ ಮಜಾರಿ ಅವರನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಅವಳ ಪ್ರಸ್ತುತ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ.. ಅನೇಕ ಅಫ್ಘಾನ್ ರಾಜಕೀಯ ನಾಯಕರು ದೇಶದಿಂದ ಪಲಾಯನ ಮಾಡಿದ ಸಮಯದಲ್ಲಿ, ಸಲೀಮಾ ಮಜಾರಿ ಅವರು ಬಾಲ್ಖ್ ಪ್ರಾಂತ್ಯ ಶರಣಾಗುವವರೆಗೂ ಇದ್ದರು, ಆಕೆಯ … Continued