₹32 ಕೋಟಿ ಸಾಲ…ಕಂಪನಿ ಸ್ವಾಧೀನಕ್ಕೆ ಸಂಚು…ಎಂ.ಡಿ. ಹತ್ಯೆಗೆ ಸುಪಾರಿ…ಗುಂಡಿನ ದಾಳಿ ; ಕೋ-ಚೇರ್ಮನ್ ಸೇರಿ 7 ಜನರ ಬಂಧನ
ವಸಾಯಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಕೈಗಾರಿಕೋದ್ಯಮಿ ಹಾಗೂ ಜಿಎಸ್‌ಎಂ ಫಾಯಿಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮೋಹನ ಸಿಂಗ್ ಪರಮಾರ್ ಅವರ ಮೇಲಿನ ಗುಂಡಿನ ದಾಳಿಯ ಹಿಂದಿನ ಸಂಚಿನ ಬೆಚ್ಚಿಬೀಳಿಸುವ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ಸುಮಾರು ₹32 ಕೋಟಿ ಹಣಕಾಸಿನ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಹಾಗೂ ಕಂಪನಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಉದ್ದೇಶದಿಂದ … Continued