ಬಳ್ಳಾರಿ : ತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ವ್ಯಕ್ತಿಯ ಹೆಸರಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು ! ಬೆಚ್ಚಿಬಿದ್ದ ಯುವಕ

ಬಳ್ಳಾರಿ: ಟೊಯೊಟಾ ಕಾರು ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತ ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುವ ಯುವಕನೊಬ್ಬನ ಆಧಾರ್, ಪ್ಯಾನ್, ವಿದ್ಯುತ್‌ ಬಿಲ್‌ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಆತನ ಹೆಸರಿನಲ್ಲಿ ಐದೇ ತಿಂಗಳಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ (GST) ವಹಿವಾಟು ನಡೆಸಿರುವ ಆರೋಪಿತ … Continued