ಪೊಲೀಸರ ಎಡವಟ್ಟು : ಸುಪ್ರೀಂಕೋರ್ಟ್ ನ್ಯಾಯಮೂರ್ತಿಯ ಬದಲು ಓವೈಸಿಗೆ ಗಾರ್ಡ್ ಆಫ್ ಆನರ್ ! ತನಿಖೆ ಆದೇಶ

ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಶನಿವಾರ ಪೊಲೀಸರ ಪ್ರೋಟೋಕಾಲ್ ಎಡವಟ್ಟೊಂದು ನಡೆದಿದ್ದು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ ನೀಡಬೇಕಿದ್ದ ಗೌರವ ವಂದನೆಯನ್ನು ಎಐಎಂಐಎಂ (AIMIM) ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿಗೆ ನೀಡಲಾಗಿದೆ. ಈ ಘಟನೆ ಪೊಲೀಸರನ್ನು ಮುಜುಗರಕ್ಕೀಡು ಮಾಡಿದ್ದು, ಇದೀಗ ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಸಹರಾನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಗೌರವ … Continued