ಬೆಂಗಳೂರು | ಅಲ್ ಖೈದಾ ಭಯೋತ್ಪಾದಕ ಮಾಡ್ಯೂಲ್‌ ನ ಪ್ರಮುಖ ಶಂಕಿತ ಮಹಿಳಾ ‘ಹ್ಯಾಂಡ್ಲರ್‌’ ಬಂಧನ

ಬೆಂಗಳೂರು : ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (AQIS) ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಘಟಕದ ಹಿಂದಿನ ಪ್ರಮುಖ ಸಂಚುಕೋರಳನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಆರೋಪಿಯನ್ನು 30 ವರ್ಷದ ಶಮಾ ಪರ್ವೀನ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಮಂಗಳವಾರ ಕರ್ನಾಟಕದ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ವರದಿಗಳ ಪ್ರಕಾರ, ಪರ್ವೀನ್ ಇಡೀ ಘಟಕವನ್ನು ನಡೆಸುತ್ತಿದ್ದಳು ಮತ್ತು ಕರ್ನಾಟಕದಿಂದ … Continued

ಅಲ್-ಖೈದಾ ಭಯೋತ್ಪಾದಕ ಜಾಲ ಭೇದಿಸಿದ ಗುಜರಾತ್ ಎಟಿಎಸ್ ; ನಾಲ್ವರ ಬಂಧನ

ಅಹಮದಾಬಾದ್‌ : ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಅಲ್-ಖೈದಾ ಭಯೋತ್ಪಾದನಾ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ನಾಲ್ವರನ್ನು ಬಂಧಿಸಿದೆ ಎಂದು ಹೇಳಿಕೊಂಡಿದೆ. ಅಧಿಕಾರಿಗಳ ಪ್ರಕಾರ, ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (AQIS) ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ” ಅಲ್-ಖೈದಾ ಭಯೋತ್ಪಾದಕ ಸಂಘಟನೆ ಜೊತೆ ಸಂಯೋಜಿತವಾಗಿರುವ ಭಯೋತ್ಪಾದಕ ಘಟಕವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS ) ಪತ್ತೆಹಚ್ಚಿದೆ. … Continued

ರಾಮಮಂದಿರ ಸ್ಫೋಟಿಸಲು ಸಂಚು: ಶಂಕಿತ ಉಗ್ರನ ಬಂಧಿಸಿದ ಗುಜರಾತ್ ಎಟಿಎಸ್

ಅಹಮದಾಬಾದ್: ಗುಜರಾತ್ ಎಟಿಎಸ್, ಕೇಂದ್ರ ಏಜೆನ್ಸಿಗಳು ಮತ್ತು ಫರಿದಾಬಾದ್ ಎಸ್‌ಟಿಎಫ್ ಸಹಯೋಗದೊಂದಿಗೆ ಹರಿಯಾಣದ ಫರಿದಾಬಾದ್‌ನಿಂದ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆತನ ಬಳಿಯಿದ್ದ ಎರಡು ಕೈ ಗ್ರೆನೇಡ್‌ಗಳು ಮತ್ತು ಕೆಲವು ಮೂಲಭೂತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ರಾಮಮಂದಿರ ಆತನ ಟಾರ್ಗೆಟ್ ಲಿಸ್ಟ್ ನಲ್ಲಿತ್ತು. ಶಂಕಿತನನ್ನು ಉತ್ತರ ಪ್ರದೇಶದ ನಿವಾಸಿ 19 ವರ್ಷದ … Continued