ಸಫಾರಿ ಪಾರ್ಕ್‌ನಲ್ಲಿ ಬೈಕ್‌ಗಳಲ್ಲಿ ಸಿಂಹವನ್ನು ಬೆನ್ನಟ್ಟಿದರು ; ತನಿಖೆಗೆ ಆದೇಶ : ವಿಡಿಯೊ ವೈರಲ್
ಅಮ್ರೇಲಿ : ವನ್ಯಜೀವಿಗಳ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಸಿಂಹವೊಂದನ್ನು ಬೆನ್ನಟ್ಟಿದ ಘಟನೆ ಗುಜರಾತ್‌ನ ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೀಪಾವಳಿ ರಜೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಿಂಹವನ್ನು ಹಲವು ಮೋಟಾರ್‌ಸೈಕಲ್‌ಗಳು ಹಾಗೂ ಬೊಲೆರೊ ವಾಹನದ ಮೂಲಕ ಬೆನ್ನಟ್ಟಿರುವುದು … Continued