ಸಾವಿನ ದವಡೆಯಿಂದ ಸಿಂಹದ ರಕ್ಷಣೆ ಬಾವಿಗೆ ಬಿದ್ದಿದ್ದ ಮೃಗ ರಾಜನ ರಕ್ಷಣಾ ಕಾರ್ಯಾಚರಣೆ ವಿಡಿಯೋ ವೈರಲ್

ಗುಜರಾತಿನ ಉನಾ ತಾಲ್ಲೂಕಿನಲ್ಲಿ ಬೇಟೆಯ ಹುಡುಕಾಟದಲ್ಲಿದ್ದ ಸಿಂಹವೊಂದು ಆಕಸ್ಮಿಕವಾಗಿ ತೆರೆದ ಕೃಷಿ ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ಅದು ಅಪಾಯದಿಂದ ಪಾರಾಗಿದೆ. ನವಾಬಂದರ್ ಅರಣ್ಯ ಪ್ರದೇಶದ ಸಮೀಪವಿರುವ ಕೃಷಿ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ನೀರು ತುಂಬಿದ್ದ ತೆರೆದ ಬಾವಿಗೆ ಸಿಂಹವು ಆಕಸ್ಮಿಕವಾಗಿ ಬಿದ್ದಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ … Continued

ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ. ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ … Continued

ಅಪರೂಪದ ವೀಡಿಯೊ…| ಗುಜರಾತಿನ ಗಿರ್‌ ಅರಣ್ಯದಲ್ಲಿ ಸಿಂಹಿಣಿ ಮೇಲೆ ಸಿಂಹದ ದಾಳಿ, ಸಿಂಹಿಣಿಯಿಂದ ಪ್ರತಿದಾಳಿ

ರಾಜ್ಯಸಭಾ ಸದಸ್ಯೆ ಮತ್ತು ವನ್ಯಜೀವಿ ಉತ್ಸಾಹಿ ಪರಿಮಳ ನಾಥ್ವಾನಿ ಅವರು ಗುಜರಾತ್‌ನ ಗಿರ್ ಕಾಡಿನಲ್ಲಿ ಸಿಂಹ ಮತ್ತು ಸಿಂಹಿಣಿಯ ನಡುವಿನ ನಾಟಕೀಯ ಸಂವಾದ ಹಾಗೂ ಜಗಳದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯವು ಏಷ್ಯಾಟಿಕ್ ಸಿಂಹವು ಸಿಂಹಿಣಿಯನ್ನು ಸಮೀಪಿಸುತ್ತಿರುವುದನ್ನು ತೋರಿಸುತ್ತದೆ. ಅದು ಸಂಯೋಗಕ್ಕೆ ಸಿದ್ಧವಾಗಿಲ್ಲ, ಹೀಗಾಗಿ ಅದನ್ನು ನೋಡುತ್ತಾ ಸಿಂಹಿಣಿ ಹಿಂದೆ ಸರಿಯುತ್ತದೆ. ಎರಡೂ ಪರಸ್ಪರ ತೀವ್ರವಾಗಿ … Continued

ಜನನಿಬಿಡ ಬೀದಿಯಲ್ಲಿ ಮಹಿಳೆ-ಮಕ್ಕಳ ಮೇಲೆ ದಾಳಿ ಮಾಡಿದ ತಪ್ಪಿಸಿಕೊಂಡ ಸಾಕಿದ ಸಿಂಹ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾಕಿಸ್ತಾನದ ಲಾಹೋರಿನ ಜನನಿಬಿಡ ಬೀದಿಯಲ್ಲಿ ತಪ್ಪಿಸಿಕೊಂಡ ಸಾಕಿದ ಸಿಂಹವೊಂದು ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬೆನ್ನಟ್ಟಿ, ಗೋಡೆ ಹಾರಿ, ಅವರ ಮೇಲೆ ದಾಳಿ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುರುವಾರ ರಾತ್ರಿ ಸಿಂಹವು ತನ್ನ ಮನೆಯ ಸುತ್ತಲಿನ ತಡೆಗೋಡೆಯನ್ನು ಹಾರಿ, ಶಾಪಿಂಗ್‌ಗೆ ತನ್ನ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಹಿಳೆಯನ್ನು … Continued

ವೀಡಿಯೊ..| ಗುಜರಾತ್ ಹೆದ್ದಾರಿಯಲ್ಲಿ ನಿಧಾನವಾಗಿ ನಡೆದುಕೊಂಡು ಹೋಗಿ ರಸ್ತೆ ದಾಟಿದ ಸಿಂಹ..! ಕೆಲ ನಿಮಿಷ ಸಂಚಾರ ಸ್ಥಗಿತ -ವೀಕ್ಷಿಸಿ

ಗುಜರಾತಿನ ಅಮ್ರೇಲಿ ಜಿಲ್ಲೆಯ  ಭಾವನಗರ-ಸೋಮನಾಥ ಹೆದ್ದಾರಿಯಲ್ಲಿ ಏಷ್ಯಾಟಿಕ್ ಸಿಂಹವು ಆರಾಮವಾಗಿ ನಡೆದುಕೊಂಡು ಹೋಗಿದ್ದು, ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಕನಿಷ್ಠ 15 ನಿಮಿಷಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ. ‘ಕಾಡಿನ ರಾಜ’ ಸೇತುವೆಯನ್ನು ದಾಟುತ್ತಿರುವುದು ಕಂಡುಬಂದಿತು ಮತ್ತು ಸಿಂಹ ಹೆದ್ದಾರಿ ದಾಟಲು ಕಾರುಗಳು, ಟ್ರಕ್‌ಗಳು ಮತ್ತು ಬೈಕ್‌ಗಳು ನಿಂತವು. ರಸ್ತೆಯ ಇನ್ನೊಂದು … Continued

ವೀಡಿಯೊ : ಕೋಲು ಹಿಡಿದು ರೈಲು ಹಳಿ ಮೇಲಿಂದ ಸಿಂಹವನ್ನು ಓಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ…!

ಗುಜರಾತಿನ ಭಾವನಗರದಲ್ಲಿ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಯಾವುದೇ ಭಯ ಅಥವಾ ಅಂಜಿಕೆ ಇಲ್ಲದೆ ಒಬ್ಬಂಟಿಯಾಗಿ ಓಡಿಸಿದ್ದಾರೆ. ಘಟನೆಯ ವೀಡಿಯೊ ಆಗಿದ್ದು, ಲಿಲಿಯಾ ನಿಲ್ದಾಣದ ಬಳಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಸಿಂಹವು ರೈಲ್ವೆ ಟ್ರ್ಯಾಕ್ ದಾಟುತ್ತಿರುವಾಗ ಮತ್ತು ನಂತರ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಸಿಬ್ಬಂದಿಯನ್ನು ನೋಡುತ್ತ ಹೋಗುವುದನ್ನು ವೀಡಿಯೊ … Continued

ಗೆಳತಿಯನ್ನು ಇಂಪ್ರೆಸ್‌ ಮಾಡಲು ಸಿಂಹದ ಪಂಜರ ಹೊಕ್ಕ ಭೂಪ..! ಆಮೇಲೆ ನಡೆದಿದ್ದು ಭಯಾನಕ

ಪ್ರೇಯಸಿಯನ್ನು ಇಂಪ್ರೆಸ್‌ ಮಾಡಲು ಹೋಗಿ ವ್ಯಕ್ತಿಯೊಬ್ಬ ಸಿಂಹಕ್ಕೆ ಆಹಾರವಾದ ಘಟನೆ ವರದಿಯಾಗಿದೆ. ಈ ಘಟನೆ ಉಜ್ಬೇಕಿಸ್ತಾನದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ವ್ಯಕ್ತಿಯು ಉಜ್ಬೇಕಿಸ್ತಾನ್‌ನ ಪಾರ್ಕೆಂಟ್‌ನಲ್ಲಿರುವ ಖಾಸಗಿ ಮೃಗಾಲಯದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅತ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹ ಇರುವ ಗುಹೆಗೆ ಪ್ರವೇಶಿಸಿದ್ದಾನೆ. ಆಗ ಸಿಂಹಗಳು ಆತನ ಮೇಲೆ ದಾಳಿ ಮಾಡಿದ್ದರಿಂದ ಆತ … Continued

ಸಿಂಹಗಳಿಗೆ ಸೀತೆ, ಅಕ್ಬರ್‌ ಹೆಸರೇ ಯಾಕೆ..? ಸಿಂಹಗಳಿಗೆ ಇಟ್ಟ ಹೆಸರು ಬದಲಿಸಲು ಸೂಚಿಸಿದ ಕೋಲ್ಕತ್ತಾ ಹೈಕೋರ್ಟ್‌

ಕೋಲ್ಕತ್ತಾ : ಸಿಲಿಗುರಿಯ ಬಂಗಾಳ ಸಫಾರಿ ಪಾರ್ಕ್‌ನಲ್ಲಿ ಎರಡೂ ಪ್ರಾಣಿಗಳನ್ನು ಒಂದೇ ಆವರಣದಲ್ಲಿ ಇರಿಸಿದ ಸಿಂಹ ಹಾಗೂ ಸಿಂಹಿಣಿಗೆ ಇರಿಸಿದ “ಅಕ್ಬರ್” ಮತ್ತು ಸಿಂಹಿಣಿ “ಸೀತಾ” ಹೆಸರುಗಳು ವಿವಾದಕ್ಕೆ ಕಾರಣವಾದ ನಂತರ ಈ ಹೆಸರಿನ ಬದಲು ಬೇರೆ ಹೆಸರನ್ನು ಮರು ನಾಮಕರಣ ಮಾಡುವಂತೆ ಕೋಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. ಸಿಲಿಗುರಿಯ ಉತ್ತರ … Continued