ವೀಡಿಯೊ : 7 ದರೋಡೆಕೋರರ ಗನ್ ಶಾಟ್ ಎದುರಿಸಿ ₹ 4 ಕೋಟಿ ಚಿನ್ನಾಭರಣ ದರೋಡೆ ವಿಫಲಗೊಳಿಸಿದ ಏಕೈಕ ಪೊಲೀಸ್ ಅಧಿಕಾರಿ-ವೀಕ್ಷಿಸಿ
ಕೋಲ್ಕತ್ತಾ : ಕಳೆದ ವಾರ ಪಶ್ಚಿಮ ಬಂಗಾಳದ ರಾಣಿಗಂಜ್‌ನ ಆಭರಣ ಮಳಿಗೆಯೊಂದರಲ್ಲಿ ಏಳು ಸದಸ್ಯರ ದರೋಡೆ ಗ್ಯಾಂಗ್ ನಡೆಸಿದ ₹ 4 ಕೋಟಿ ದರೋಡೆ ಯತ್ನವನ್ನು ಪೊಲೀಸ್ ಅಧಿಕಾರಿಯ ಧೈರ್ಯವು ವಿಫಲಗೊಳಿಸಿದೆ. ಅಂಗಡಿಯ ಹೊರಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳು ಸಬ್-ಇನ್ಸ್‌ಪೆಕ್ಟರ್ ಮೇಘನಾದ ಮೊಂಡಲ್ ಅವರು ಆಭರಣ ಅಂಗಡಿ ಸಮೀಪದ ವಿದ್ಯುತ್ ಕಂಬದ ಮರೆಯಲ್ಲಿ ನಿಂತು … Continued