ʼನನ್ನ ಕಾಲಿಗೆ ಪೆಟ್ಟಾಗಿದೆ..ದಯವಿಟ್ಟು ಚಿಕಿತ್ಸೆ ಕೊಡಿ’ : ಆಸ್ಪತ್ರೆಗೆ ತಾನಾಗಿಯೇ ಬಂದು ಚಿಕಿತ್ಸೆ ಪಡೆದ ಬೀದಿ ನಾಯಿ ; ವೀಡಿಯೊ ವೈರಲ್‌

ಜುವಾಜೈರೊ ದೊ ನಾರ್ಟೆ (ಬ್ರೆಜಿಲ್): ಪ್ರಾಣಿಗಳಿಗೆ ಭಾಷೆ ತಿಳಿಯದಿದ್ದರೂ, ನೋವಾದಾಗ ಎಲ್ಲಿಗೆ ಹೋಗಬೇಕು ಮತ್ತು ಯಾರನ್ನು ನಂಬಬೇಕು ಎಂಬ ಅರಿವು ಮನುಷ್ಯರಿಗಿಂತ ಹೆಚ್ಚಿರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬ್ರೆಜಿಲ್‌ನಲ್ಲಿ ಕುಂಟುತ್ತಾ ಬಂದ ಬೀದಿ ನಾಯಿಯೊಂದು ತಾನಾಗಿಯೇ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ (Veterinary Clinic) ಪ್ರವೇಶಿಸಿ ವೈದ್ಯರಿಂದ ಸಹಾಯ ಕೇಳಿದ ಅಪರೂಪದ ದೃಶ್ಯ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ. … Continued