ಯುರೋಪ್‌ನಲ್ಲಿ ತೀವ್ರ ಬಿಸಿಗಾಳಿ ಪರಿಣಾಮ : ಒಂದೇ ವಾರದಲ್ಲಿ 16 ಸಾವಿರಕ್ಕೂ ಅಧಿಕ ಸಾವು !

ಲಂಡನ್/ಪ್ಯಾರಿಸ್: ಯುರೋಪ್‌ನಲ್ಲಿ ಜೂನ್‌ನಲ್ಲಿ ಸಂಭವಿಸಿದ ಒಂದು ವಾರದ ತೀವ್ರ ಬಿಸಿಗಾಳಿಯ ಪರಿಣಾಮವಾಗಿ ಸಾಮಾನ್ಯ ಅವಧಿಗೆ ಹೋಲಿಸಿದರೆ ಸುಮಾರು 16 ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ಯುರೋಪಿಯನ್ ಮಾರ್ಟಾಲಿಟಿ ಮಾನಿಟರಿಂಗ್ ನೆಟ್‌ವರ್ಕ್‌ನ ವಿಶ್ಲೇಷಣೆ ತಿಳಿಸಿದೆ. ವಿಶೇಷವಾಗಿ, ಇಂತಹ ಅತಿಯಾದ ಉಷ್ಣತೆಗೆ ಹೆಚ್ಚು ಒಗ್ಗಿಕೊಳ್ಳದ ಉತ್ತರ ಮತ್ತು ವಾಯವ್ಯ ಯುರೋಪಿನ ದೇಶಗಳಾದ ಫ್ರಾನ್ಸ್, ಬೆಲ್ಜಿಯಂ ಮತ್ತು … Continued