ಅಮೆರಿಕದಲ್ಲಿ ವಿಪರೀತ ಉಷ್ಣಾಂಶ , ಹೆಚ್ಚುತ್ತಿರುವ ಕಾಳ್ಗಿಚ್ಚು: ಹಲವು ರಾಜ್ಯಗಳಲ್ಲಿ ಬಿಸಿಯಿಂದ ಸಂಕಷ್ಟ

ಸ್ಯಾನ್​ಫ್ರಾನ್ಸಿಸ್ಕೊ: ಅಮೆರಿಕದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಾಳ್ಗಿಚ್ಚಿನ ಭೀತಿ ಆವರಿಸಿದೆ. ಬೆಂಕಿ ಅನಾಹುತವಾಗಬಹುದು ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹಲವು ಗ್ರಾಮ, ನಗರಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಅಮೆರಿಕದ ಪಶ್ಚಿಮ ಪ್ರಾಂತ್ಯಗಳಲ್ಲಿ ಬೆಂಕಿಯ ಉಪಟಳ ಹೆಚ್ಚಾಗಿದೆ. ಒಳನಾಡು ಮತ್ತು ಮರುಭೂಮಿ ಪ್ರದೇಶಗಳಲ್ಲಿ ಉಷ್ಣಾಂಶ ಏರಿಕೆ ಕಾಣುತ್ತಿದೆ. ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಶನಿವಾರ ಉಷ್ಣಾಂಶ 53 ಡಿಗ್ರಿ … Continued