‘ಎಚ್ಚರಿಕೆ ಗಂಟೆ ‘: 2050ರ ವೇಳೆಗೆ ವಿಶ್ವದ ಅರ್ಧದಷ್ಟು ಜನರಿಗೆ ‘ಶಾಖದ ಅಲೆ’ ಗಂಡಾಂತರ…! ಭಾರತದ ಮೇಲೂ ಕೆಟ್ಟ ಪರಿಣಾಮ

ಲಂಡನ್: ಜಾಗತಿಕ ತಾಪಮಾನ ಏರಿಕೆಯು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ಕೆಲವು ದಶಕಗಳಲ್ಲಿ ಭೂಮಿಯ ಅರ್ಧದಷ್ಟು ಜನಸಂಖ್ಯೆ ಎಂದರೆ ಸುಮಾರು 379 ಕೋಟಿ ಜನರು ತೀವ್ರತರವಾದ ಶಾಖದ ಅಲೆಗಳಿಗೆ (Extreme Heat) ತುತ್ತಾಗಲಿದ್ದಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆ ಎಚ್ಚರಿಸಿದೆ. ಸಂಶೋಧನೆಯ ಪ್ರಕಾರ ಕೈಗಾರಿಕಾ ಪೂರ್ವ ಯುಗಕ್ಕೆ ಹೋಲಿಸಿದರೆ ಜಾಗತಿಕ ತಾಪಮಾನವು 2 ಡಿಗ್ರಿ … Continued

ಬಿಸಿಲನಾಡಿನ 9 ಜಿಲ್ಲೆಗಳಲ್ಲಿ ಕಚೇರಿ ಸಮಯ ಬದಲಾವಣೆ

ಯಾದಗಿರಿ: ಬಿಸಲನಾಡಿನ ಕಲಬುರಗಿ ವಿಭಾಗಧ ಏಳು ಹಾಗೂ ಬೆಳಗಾವಿ ವಿಭಾಗದ 2 ಜಿಲ್ಲೆಗಳಲ್ಲಿ ಏಪ್ರಿ‌ಲ್‌ ಮತ್ತು ಮೇ ತಿಂಗಳ ಬಿಸಲಿನ ತಾಪ ಹೆಚ್ಚಾಗಿರವು ಹಿನ್ನೆಲೆಯಲ್ಲಿ ಸರಕಾರಿ ಕಚೆರಿಯ ಸಮಯ ಬದಲಿಸಿ ಸರಕಾರ ಆದೇಶ ಹೊರಡಿಸಿದೆ. ಪ್ರತಿ ವರ್ಷವೂ ಎರಡು ತಿಂಗಳ ಕಲ ಸರಕಾರಿ ಕಚೇರಿ ಸಮಯವನ್ನು ಬೆಳಿಗ್ಗೆ 8 ರಿಂದ ªಮದ್ಯಾಹ್ನ 1.30 ಗಂಟೆಯ ವರೆಗೆ … Continued