‘ನಾಚಿಕೆಯಾಗಬೇಕು ನಿಮಗೆ’ : ಸಿಜೆಪಿ ನಾಯಕರ ವಶಕ್ಕೂ ಮುನ್ನ ಸೌರವ ದಾಸ್-ಮಹಿಳಾ ಪ್ರಯಾಣಿಕಳ ನಡುವೆ ವಾಗ್ವಾದ ; ವಿಡಿಯೊ ವೈರಲ್
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರನ್ನು ಶನಿವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಪೊಲೀಸರು ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿದಂತೆ, ವಿಮಾನದೊಳಗೆ ಸಿಜೆಪಿ ಸಹ ಸಂಚಾಲಕ ಸೌರವ ದಾಸ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, … Continued