ವಿಚಿತ್ರ ವಿದ್ಯಮಾನ…! ಕೇವಲ ಒಂದೇ ಕಾರಿನ ಧೋ ಎಂದು ಮಳೆ.. ಅಕ್ಕಪಕ್ಕದ ಕಾರುಗಳ ಮೇಲೆ ಮಳೆ ಹನಿಯೂ ಬಿದ್ದಿಲ್ಲ, ವಿಚಿತ್ರ ಘಟನೆಗೆ ನಿಬ್ಬೆರಗಾದ ಜನ…ವೀಕ್ಷಿಸಿ

ಇಂಡೋನೇಷ್ಯಾದ ಬೆಕಾಸಿ ನಗರದ ನಿವಾಸಿಯೊಬ್ಬರು ಅಪರೂಪದ ಹವಾಮಾನ ಘಟನೆಯನ್ನು ಚಿತ್ರೀಕರಿಸಿದ್ದಾರೆ.ಅದು ಎಷ್ಟು ವಿಚಿತ್ರವೆಂದರೆ ಮಳೆ ಕೇವಲ ಒಂದೇ ಕಾರಿನ ಮೇಲೆ ಧೋ ಎಂದು ಸುರಿದ ವಿಚಿತ್ರ ವಿದ್ಯಮಾನವನ್ನು ಅವರು ಚಿತ್ರೀಕರಿಸಿದ್ದಾರೆ. ಅಲ್ಲಿ ಚಂಡಮಾರುತದ ಸಮಯದಲ್ಲಿ ಮಳೆ ಪ್ರಾರಂಭವಾಯಿತು, ಆದರೆ ಮಳೆ ಕೇವಲ ಒಂದು ಕಾರಿನ ಮೇಲೆ ಬಿತ್ತು. ಅಪರೂಪದ ಹವಾಮಾನದ ವಿದ್ಯಮಾನವನ್ನು “ಅಲ್ಟ್ರಾ ಲೋಕಲೈಸ್ಡ್ ಮಳೆ … Continued