“ಅಜ್ಞಾನ, ಅನುಚಿತ-ಕೀಳು ಅಭಿರುಚಿ…”: ‘ನರಕದ ಕೂಪ’ ಎಂದ ಟ್ರಂಪ್ ಪೋಸ್ಟಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ
ನವದೆಹಲಿ: ಭಾರತೀಯರನ್ನು ಅವಹೇಳನ ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಕುರಿತು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆಗಳು “ಸಂಪೂರ್ಣವಾಗಿ ಅಜ್ಞಾನದಿಂದ ಕೂಡಿದ್ದು, ಅನುಚಿತ ಮತ್ತು ಕೆಟ್ಟ ಅಭಿರುಚಿಯಿಂದಾಗಿವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಟೀಕಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಡ್ಕಾಸ್ಟರ್ ಒಬ್ಬರ ಪೋಸ್ಟ್ ಅನ್ನು ಹಂಚಿಕೊಂಡಿದ್ದರು, ಅದರಲ್ಲಿ … Continued