ಈ ಮಹಿಳೆ ಜನನ ಪ್ರಮಾಣಪತ್ರ 2-ಅಡಿ ಉದ್ದ…! ಯಾಕೆಂದರೆ ಹೆಸರಿನಲ್ಲಿದೆ 1,019 ಅಕ್ಷರಗಳು..!! ಈಗ ಗಿನ್ನಿಸ್‌ ರಿಕಾರ್ಡ್‌ಗೆ ಸೇರ್ಪಡೆ

ಅನೇಕರು ಅಧಿಕೃತ ದಾಖಲೆಗಳು ಮತ್ತು ಪ್ರಮಾಣಪತ್ರಗಳಲ್ಲಿ ತಮ್ಮ ಪೂರ್ಣ ಹೆಸರನ್ನು ಹಂಚಿಕೊಳ್ಳದಿರಲು ನಿರ್ಧರಿಸುತ್ತಾರೆ, ಅವರು ಇದು ಎಲ್ಲರಿಗೂ ಓದಲು ಸ್ವಲ್ಪ ದೀರ್ಘವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳಿಗೆ ಎಲ್ಲರೂ ಅಚ್ಚರಿ ಪಡುವಂತ ಹೆಸರಿಟ್ಟಿದ್ದಾರೆ. ಆ ಹೆಸರು ಈಗ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದ್ದು, ಇದು ಜಗತ್ತಿನ ಅತೀ ಉದ್ದದ ಹೆಸರು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. … Continued