ಕೋವಿಡ್‌-19 ಸಾಂಕ್ರಾಮಿಕದ ಮಧ್ಯೆ ‘ಕೊರೊನಾಸೋಮ್ನಿಯಾ’ ಹೆಚ್ಚಳ..ಅದನ್ನು ಹೇಗೆ ಎದುರಿಸಬೇಕು ಎಂಬುದು ಇಲ್ಲಿದೆ

ನವದೆಹಲಿ: ಕೊರೊನಾ ವೈರಸ್ಸಿನ ಮೂರನೇ ಅಲೆಯ ಭಯದ ಮಧ್ಯೆ, ಈಗ ಈ ಸಾಂಕ್ರಾಮಿಕವು ನಿದ್ರೆಯನ್ನು ದೋಚಲು ಪ್ರಾರಂಭಿಸಿದೆ…! ಸಾಂಕ್ರಾಮಿಕ ರೋಗದ ನಂತರ, ಈಗ ಜನರಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ವೈರಸ್ ಜನರ ದೇಹವನ್ನು ಮಾತ್ರವಲ್ಲದೆ ನಿದ್ರೆಯ ಮಾದರಿಯನ್ನೂ ಅಪಾಯಕ್ಕೆ ದೂಡುತ್ತಿದೆ. ಕೊರೊನಾ ವೈರಸ್ ನಿಂದ ಉಂಟಾಗುವ ನಿದ್ರಾಹೀನತೆಯನ್ನು ‘ಕೊರೊನಾಸೋಮ್ನಿಯಾ’ (Coronasomnia’) ಎಂದು ಕರೆಯಲಾಗುತ್ತದೆ. ಕೊರೊನಾಸೊಮ್ನಿಯಾದ … Continued