ಮನೆ ಕೆಲಸಗಾರರ ಶೋಷಣೆ ಪ್ರಕರಣ: ಬಿಲಿಯನೇರ್ ಹಿಂದುಜಾ ಕುಟುಂಬದ ನಾಲ್ವರಿಗೆ 4 ವರ್ಷಗಳ ಜೈಲು ಶಿಕ್ಷೆ
ಜಿನೀವಾ ಭವನದಲ್ಲಿ ಭಾರತೀಯ ಸಿಬ್ಬಂದಿಯನ್ನು ಶೋಷಣೆ ಮಾಡಿದ ಪ್ರಕರಣದಲ್ಲಿ ಬ್ರಿಟನ್ನ ಶ್ರೀಮಂತ ಕುಟುಂಬವಾದ ಹಿಂದೂಜಾ ಕುಟುಂಬದ ನಾಲ್ವರಿಗೆ ಸ್ವಿಸ್ ನ್ಯಾಯಾಲಯ ಶುಕ್ರವಾರ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟಿಸುವ ವೇಳೆ ಹಿಂದೂಜಾಗಳು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಅವರು ಮಾನವ ಕಳ್ಳಸಾಗಣೆ ಆರೋಪದಿಂದ ಖುಲಾಸೆಗೊಂಡರು, ಆದರೆ ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಯಿತು. 37 ಶತಕೋಟಿ ಪೌಂಡ್ … Continued