ತೇಜಸ್ ಯುದ್ಧ ವಿಮಾನಕ್ಕಾಗಿ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ ಜೊತೆ ಎಚ್ ಎಎಲ್ ಮಹತ್ವದ ಒಪ್ಪಂದ
ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ತೇಜಸ್ ಲಘು ಯುದ್ಧ ವಿಮಾನ (LCA) ಕಾರ್ಯಕ್ರಮಕ್ಕಾಗಿ ಅಮೆರಿಕ ಮೂಲದ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ (General Electric Aerospace) ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ, ಎಚ್‌ಎಎಲ್ (HAL) ಒಟ್ಟು 113 ಜೆಟ್ ಎಂಜಿನ್‌ಗಳನ್ನು ಖರೀದಿಸಲಿದೆ. ಎಚ್‌ಎಎಲ್, 97 ತೇಜಸ್ … Continued