ವೀಡಿಯೊ : ತೇಜಸ್ ಯುದ್ಧ ವಿಮಾನ ಅಪಘಾತ : ಪತಿ ನಮಾಂಶ್ ಸ್ಯಾಲಗೆ ಕಣ್ಣೀರಿನ ವಿದಾಯ ಹೇಳಿದ ಪತ್ನಿ ವಿಂಗ್ ಕಮಾಂಡರ್ ಅಫ್ಶಾನ್ ಅಖ್ತರ್

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಟಿಯಾಲ್ಕರ್‌ ಗ್ರಾಮದಲ್ಲಿ ಮೌನ ಮತ್ತು ದುಃಖದ ವಾತಾವರಣ ನೆಲೆಸಿದೆ. ಶುಕ್ರವಾರ ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿ ಹುತಾತ್ಮರಾದ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರ ಪತ್ನಿ, ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಆಗಿರುವ ಅಫ್ಶಾನ್ ಅಖ್ತರ್ ಅವರು ಕಣ್ಣೀರಿನ ಮೂಲಕ ತಮ್ಮ ಪತಿಗೆ ಅಂತಿಮ … Continued

ತೇಜಸ್ ಯುದ್ಧ ವಿಮಾನಕ್ಕಾಗಿ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ ಜೊತೆ ಎಚ್‌ ಎಎಲ್‌ ಮಹತ್ವದ ಒಪ್ಪಂದ

ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ತೇಜಸ್ ಲಘು ಯುದ್ಧ ವಿಮಾನ (LCA) ಕಾರ್ಯಕ್ರಮಕ್ಕಾಗಿ ಅಮೆರಿಕ ಮೂಲದ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ (General Electric Aerospace) ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ, ಎಚ್‌ಎಎಲ್ (HAL) ಒಟ್ಟು 113 ಜೆಟ್ ಎಂಜಿನ್‌ಗಳನ್ನು ಖರೀದಿಸಲಿದೆ. ಎಚ್‌ಎಎಲ್, 97 ತೇಜಸ್ … Continued