ಇಂದು ಇತಿಹಾಸ ನಿರ್ಮಾಣದತ್ತ ಸಿರಿಶಾ ಬಾಂಡ್ಲಾ: ಬಾಹ್ಯಾಕಾಶಕ್ಕೆ ಹಾರುವ ಕಲ್ಪನಾ ಚಾವ್ಲಾ ನಂತರದ ಭಾರತೀಯ ಮೂಲದ ಮತ್ತೊಬ್ಬ ಮಹಿಳೆ

ನವದೆಹಲಿ: ವರ್ಜಿನ್ ಗ್ಯಾಲಕ್ಸಿಯ ಮೊದಲ ಸಂಪೂರ್ಣ ಸಿಬ್ಬಂದಿ ಹಾರಾಟ ಪರೀಕ್ಷೆಯ ಭಾಗವಾಗಿ ಹಾರಾಟ ನಡೆಸುವಾಗ 34 ವರ್ಷದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂಡ್ಲಾ ಬಾಹ್ಯಾಕಾಶಕ್ಕೆ ತೆರಳುವ      ನಾಲ್ಕನೇ  ಭಾರತೀಯ ಮೂಲದವರಾಗಲು ಸಜ್ಜಾಗಿದ್ದಾರೆ. ಜುಲೈ 11ರಂದು ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಕ್ಕೆ ಹಾರುವ ಎರಡನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಕಂಪನಿಯ … Continued