ರಿಯಾದ್ ವಿಮಾನ ನಿಲ್ದಾಣಕ್ಕೆ ಹೌತಿಗಳ ಕ್ಷಿಪಣಿ ದಾಳಿ : 14 ಸಾವು, 380 ಜನರಿಗೆ ಗಾಯ ; ಡೆಡ್ಲಿ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ಪ್ರಯಾಣಿಕರು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಸೌದಿ ಸರ್ಕಾರಿ ದೂರದರ್ಶನ ಬಿಡುಗಡೆ ಮಾಡಿರುವ ಈ ದೃಶ್ಯಗಳಲ್ಲಿ, ವಿಮಾನ ಹತ್ತಲು ಕಾಯುತ್ತಿದ್ದ ಪ್ರಯಾಣಿಕರ ನಡುವೆ ಏಕಾಏಕಿ ಪ್ರಕಾಶಮಾನವಾದ ಬೆಂಕಿ ಕಾಣಿಸಿಕೊಂಡಿದ್ದು, … Continued