ವೀಡಿಯೊ…| ಭಾರತದ ಹೈಪರ್‌ಲೂಪ್ ಟ್ಯೂಬ್‌ ವೀಡಿಯೊ ಹಂಚಿಕೊಂಡ ಸಚಿವ ವೈಷ್ಣವ್ ; ಇದು ಆಗಲಿದೆ “ವಿಶ್ವದ ಅತಿ ಉದ್ದ” ಹೈಪರ್‌ಲೂಪ್ ಟ್ಯೂಬ್‌

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಐಐಟಿ ಮದ್ರಾಸ್‌ನಲ್ಲಿರುವ ಹೈಪರ್‌ಲೂಪ್ ಪರೀಕ್ಷಾ ಸೌಲಭ್ಯಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ಅಭಿವೃದ್ಧಿಪಡಿಸುತ್ತಿರುವ ಹೈಪರ್‌ಲೂಪ್ ಟ್ಯೂಬ್ ಪರಿಶೀಲಿಸಿದ ನಂತರ ಇದು ವಿಶ್ವದ ಅತಿ ಉದ್ದ ಹೈಪರ್‌ ಲೂಪ್‌ ಆಗಲಿದ್ದು 410 ಮೀಟರ್ ಉದ್ದವಿರಲಿದೆ ಎಂದು ಘೋಷಿಸಿದರು. ಪ್ರಸ್ತುತ, ಐಐಟಿ ಮದ್ರಾಸ್‌ನಲ್ಲಿರುವ ಟೆಸ್ಟ್ ಟ್ಯೂಬ್ ಏಷ್ಯಾದ ಅತಿ ಉದ್ದದ … Continued